ಆರ್.ಟಿ.ಓ ದಾಖಲೆ ಪತ್ರಗಳಲ್ಲಿ ವಾಹನಗಳು ಯಾರ ಹೆಸರಲ್ಲಿ ನೋಂದಣಿಯಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕೇ.....? ಹಾಗಾದರೆ ಒಂದು ಎಸ್.ಎಮ್.ಎಸ್. ಸಾಕು----VAHAN ಎಂದು ಬರೆದು ಸ್ಪೇಸ್ ಕೊಟ್ಟು ನಿಮ್ಮ ವಾಹನದ ಸಂಖ್ಯೆಯನ್ನೂ ಯಾವುದೇ ಅಡ್ಡಗೆರೆ ಅಥವಾ ಸ್ಪೇಸ್ ಇಲ್ಲದೆ 7738299899 ಸಂಖ್ಯೆಗೆ ಎಸ್,ಎಮ್,ಎಸ್ ಕಳುಹಿಸಿದರೆ ಸಾಕು, ಉದಾ:-" VAHAN KA47JH1234" ಒoದು ನಿಮಿಷದಲ್ಲಿ ಆ ವಾಹನದ ಮಾಲೀಕರ ಹೆಸರು, ಯಾವ ಆರ್,ಟಿ,ಓ ದಲ್ಲಿ ನೊoದಣಿಯಾಗಿದೆ, ಯಾವ ವಾಹನ, ಆರ್,ಸೀ ಅವಧಿ ಕೊನೆಗೊಳ್ಳುವ ದಿನಾಂಕ, ತೆರಿಗೆ ಪಾವತಿಯಾಗಿದೆಯೇ, ಯಾವ ಬ್ಯಾಂಕಿನಲ್ಲಿ ಸಾಲ ಇದೆ ಅನ್ನೋ ಸoಪೂರ್ಣ ಮಾಹಿತಿಯುಳ್ಳ S.M.S ಬರುತ್ತದೆ...
Subscribe to:
Post Comments (Atom)
VERY SIMPLE WAYS TO ALKALIZE YOUR BODY–!
HEALTHY TIPS VERY SIMPLE WAYS TO ALKALIZE YOUR BODY– AMAZING EFFECTS! BY WORLDHEALTHCHOICE · Practice every day these natural and sim...
-
ವನ್ಯಜೀವಿ ಗಣ್ಯಜೀವಿ ಕಾಡಿದ್ದರೆ ನಾವಿಲ್ಲಿ.. ಕಾಡಿಲ್ಲದಿರೆ ನಾವೆಲ್ಲಿ.. ಸತ್ತವರ ಮೇಲೆ ಕಲ್ಲಿನ ಕಟ್ಟೆಯ ಕಟ್ಟಬೇಡ, ಗಿಡ ನೆಟ್ಟು ಪಾತಿಯ ಕಟ್ಟು. ಈ ನೆಲ….ಈ ಜಲ…...
-
HEALTHY TIPS VERY SIMPLE WAYS TO ALKALIZE YOUR BODY– AMAZING EFFECTS! BY WORLDHEALTHCHOICE · Practice every day these natural and sim...
No comments:
Post a Comment