Wednesday 18 January 2017

Online RADIO

ಎಲ್ಲ ರೇಡಿಯೋ ಪ್ರೀಯರ ಗಮನಕ್ಕೆ:

http://radio.garden/

ಇದೊಂದು ವೆಬ್ ಸೈಟ್.
ಸುಮ್ಮನೇ ಒತ್ತಿ ನೋಡಿ. ಇಡೀ ಜಗತ್ತು ಕಾಣುತ್ತದೆ.
ಜೊತೆಗೆ, ಜಗತ್ತಿನಾದ್ಯಂತ ಒಂದಿಷ್ಟು ಚುಕ್ಕೆಗಳು.
ನಿಮ್ಮ ಸ್ಪೀಕರ್ ಆನ್ ಮಾಡಿಕೊಂಡು ಯಾವುದಾದರೂ ಚುಕ್ಕೆ ಮೇಲೆ  ಕ್ಲಿಕ್ ಮಾಡಿ.
ನಿಮಗೆ ಹುಚ್ಚು ಹಿಡಿಯುತ್ತದೆ..
ಜಗತ್ತಿನ ಎಲ್ಲ ರೆಡಿಯೋ ಕೇಳಬಹುದು....

No comments:

Post a Comment

VERY SIMPLE WAYS TO ALKALIZE YOUR BODY–!

HEALTHY TIPS VERY SIMPLE WAYS TO ALKALIZE YOUR BODY– AMAZING EFFECTS! BY WORLDHEALTHCHOICE · Practice every day these natural and sim...